Senior Congress leader D K Shivakumar met Congress Vijayanagara (Hospet) MLA Anand Singh at Hilton hotel in Bengaluru's Domlur.
ಕಳೆದೊಂದು ವಾರದ ರಾಜ್ಯ ರಾಜಕಾರಣ ಪತ್ತೇದಾರಿ ಕಾದಂಬರಿಯೇ ಸರಿ! ಆ ಕಾದಂಬರಿಯ ನಾಯಕ ಆನಂದ್ ಸಿಂಗ್! ಇದೀಗ ಅವರನ್ನು ಕಾಂಗ್ರೆಸ್ ಮುಖಂಡ ಡಿಕೆಶಿ ಭೇಟಿ ಮಾಡಿದ್ದು ಕುತೂಹಲ ಕೆರಳಿಸಿದೆ. ಸದ್ಯಕ್ಕೆ ಬೆಂಗಳೂರಿನ ದೊಮ್ಲೂರಿನಲ್ಲಿರುವ ಹಿಲ್ಟನ್ ಹೋಟೆಲ್ ನಲ್ಲಿ ತಂಗಿರುವ ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಾದ ಆನಂದ್ ಸಿಂಗ್ ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕರು.